ಎಲ್ಲ ಧಾರಾವಾಹಿಗಳನ್ನು ಎರಡು ವಾರದಲ್ಲಿ ಹಿಂದಿಕ್ಕಿ ನಂಬರ್ ಒನ್ ಸ್ಥಾನದಲ್ಲಿರುವ ಜೊತೆ ಜೊತೆಯಲ್ಲಿ ಧಾರಾವಾಹಿಯ ಅನಿರುಧ್ಧ ರವರಿಗೆ ಸಿಗುವ ಸಂಭಾವನೆ ಮೂವತ್ತೈದು ಸಾವಿರ ಮತ್ತು ಮಂಗಳೂರು ಮೂಲದ ಮೇಘನಾ ಶೆಟ್ಟಿ ಅಲಿಯಾಸ್ ಅನು ಅವರಿಗೆ ಎಂಟು ಸಾವಿರ ರೂ ಸಂಭಾವನೆ ಸಿಗುತ್ತದೆ.
#Anirudh #JotheJotheyali
Jote Joteyali fame kannada actor Anirudh renumeration is 35.000 for per day call sheet..!?